ಕನ್ನಡ ಸತ್ಯವೇದವು
,
ಹಳೆಯ ಒಡಂಬಡಿಕೆ
,
ಸಂಖ್ಯಾಕಾಂಡ
,
26ನೇ ಅಧ್ಯಾಯ
,
ವಚನ 26
ಜೆಬುಲೂನ್ ಕುಲದ ಕುಟುಂಬಗಳು ಇವು - ಸೆರೆದನಿಂದ ಸೆರೆದ್ಯರು, ಏಲೋನನಿಂದ ಏಲೋನ್ಯರು ಮತ್ತು ಯಹಲೇಲನಿಂದ ಯಹಲೇಲ್ಯರು.
Go to Home Page